Sunday, January 9, 2011

Nandi Hills

Jan-2011 Date: 08th Jan and 09th Jan : Weekend Outing to Nandi Hills

Team Members :

Sateesh.N (Myself)
Shivakumar
Mahesh
Shankar
Purushothama (Lodda)
Akram Basha
Ravichandra


Foundation Stone

Nandi Hills or Nandidurg (Anglicised forms include Nandidrug and Nandydroog) is an ancient hill fortress of southern India, in the Chikkaballapur district of Karnataka state. It is located just 10 km from Chickballapur town and approximately 45 km from the city of Bangalore. The hills are nestled between the neighboring towns of Nandi, Muddenahalli, and Kanivenarayanapura. These are the sites of the upcoming $22 Billion, 12,000-acre (49 km2) BIAL IT Investment Region, Sri Sathya Sai Baba Universities, the Indian Institute of Technology Muddenahalli, and the Visvesvaraya Institute of Advanced Technology. The hills are traditionally held as the origin of the Arkavathy river.

Historical Temple


 
Nandi (Nellikai Basavanna) at the hillsThere are many stories about the origin of the name Nandi Hills. During the Chola period, Nandi Hills was called Ananda Giri meaning The Hill of Happiness. Another story is that Yoga Nandeeshwara performed penance here, and so it was named after him. Nandi is also commonly called Nandidurga (Fort) because of the fort build here by the ruler Tippu Sultan. It is also perhaps called Nandi Hills because the hill resembles a sleeping bull (Nandi)


  


Nandi Hills Entrance
 
Sunrise at Nandi Hills
Another theory holds that that the hill gets its name from an ancient, 1200 year old Dravidian style Nandi temple situated on this hill. An ancient, lord Shiva and Parvati temple also adorns this hill. The Bhoga Nandeeshwara temple in Nandi village is one of the oldest temples in Karnataka dating back to the ninth century. The temple hewn out of rock consists of two complexes. While the first complex houses three deities, the second complex consists of a huge and majestic kalyani pond. The foundation of the temple was constructed by the Banas of ninth century. The Chola rulers of the 11th century constructed the roof of the temple. The marriage hall was built by the Hoysalas in the thirteenth century and a wall of the second complex was built by the Vijayanagar kings. Beautiful stone carvings are a popular tourist site and are a source of inspiration students of art and architecture
Another View of Sunrise
The hills are now a popular tourist spot during summer. The state horticulture department maintains a garden for the tourists. The pressure of tourists on the environment here is great with a considerable problem of litter, noise and physical disturbance. Skanda giri is a nearby tourist place.

Tourist taking pics thro their lens and watching Sunrise

 Tourism
1.Tipu's Drop - the famous place from where Tippu Sultan threw his condemned prisoners to death
2.Tipu's Summer Palace and Fort - During the Ganga period, the Chikkaballapur chieftains built a fort. Tippu strengthened it further and also build a rest house. This used to be Tippus summer bungalow. It is not open to the general public.
Route to Nehru House, Nandi Hills
3.Horse Way - A stone doorway in the fort on the North-eastern side, is believed to have been the horse way for helping soldiers to climb the wall on horse back.
4.Secret Escape Route - A secret passage on the west, is believed to have helped the Kings to escape during unforeseen attacks.
5.Temples - there are temples dedicated to Sri Bhoga Narasimha, Sri Ugra Narasimha and Sri Yoga Narasimha and you can see beautiful old temples.
6.Gavi Veerbhadra Swamy temple: on top of the hill, on the way to the Sultanpet, from Tippus palace, natural formation of huge boulders has been transformed into a magnificent temple.
7.Children's Playground - The Horticulture department maintains a lovely garden for children to play games like the slides, merry-go-round, swings etc.
8.Nehru Nilaya - where Jawaharlal Nehru used to stay, now a guest house of the horticulture department of India.
9.Gandhi House, where the Mahatma himself stayed, is under the management of DPAR (Protocol) Government of Karnataka and is reserved for the stay of important dignitaries.
10.The Horticulture Department runs a vegetarian restaurant and the Karnataka Tourism Department runs a vegetarian / non-vegetarian restaurant "MAYURA".
11.Rivers - the rivers Pennar, Palar and Arkavati originate from these hills. Most of the sources have dried up. Amruth Sarovar is a beautiful water lake that brims with lucid water all the year round.
12.Brahmashram - it is said that Sage Ramakrishna meditated here. Its a cool cave. All Munis in the Ashram used to sit and Smoke Up together on the top of the hill beforing starting off their day and this tradition is followed by today's youngsters.
13.Muddenahalli-Kanivenarayanapura - the home town of Sir M. Visvesvaraya, the legendary architect of modern Karnataka. Along with Kanivenarayanapura, it is the site of the upcoming Sri Sathya Sai Baba University and College of Medicine, Indian Institute of Technology Muddenahalli, 600 crore Visvesvaraya Institute of Advanced Technology, and a 70 crore "Silk City".[16][17][18]
14.Paragliding - Nandi Hills is one of the unique place in Karnataka which offers paragliding activity, for more details you can contact Special Officer, Nandi Hills: Sri Mahantesh. Murgod Tele: 08156-250901
Apart from these, there are other interesting places like Anjaneya temple, Nellikayi Basavanna, Antaragange, Baananthi Bande, Bhoga Nandeeshwara temple etc.
Source of riversNandi Hills is the source of the Penner, Ponnaiyar, Palar and Arkavathy rivers.
 
Timings : Nandi hills is open from 6 a.m. to 9 p.m.
How to Reach:
Bus : Government buses ply from Bangalore, Chikkaballapur and Nandigrama. It takes 2 hours from Bangalore and one hour from Chikkaballapur to reach Nandi Hills.
Climate : The temperature is 25 to 28 centigrade during summer and 8 to 10 centigrade in winter. Nandi receives a rainfall of 100 to 150 cms every year.
Reservation:

For enquiries and booking contact:
DIRECTORATE,
Horticulture Department,
Lalbagh, Bangalore-560004.
Phone:080-26579231
(Between March 15th to July 15th)

OR
Sri Mahantesh. MurgodSPECIAL OFFICER,
Nandi Hill Station, Chikkaballapur Taluk,
Kolar district.
Phone:08156-2678621
(Between July 16th to March 14th)

ನ೦ದಿ ಬೆಟ್ಟ
ನ೦ದಿ ಬೆಟ್ಟ ಅಥವಾ ನ೦ದಿ ದುರ್ಗ (ಆ೦ಗ್ಲ ಭಾಷೆಯಲ್ಲಿ ನ೦ದಿಡ್ರಗ್ ಹಾಗು ನಂದಿಡ್ರೂಗ್) ಒ೦ದು ಪುರಾತನ ಕಾಲದ ಕೋಟೆ, ಇದು ಭಾರತದ ದಕ್ಷಿಣಭಾಗದಲ್ಲಿರುವ ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇದೆ. ಚಿಕ್ಕಬಳ್ಳಾಪುರ ಪಟ್ಟಣದಿ೦ದ ೧೦ ಕಿ.ಮಿ ದೂರದಲ್ಲಿ ಹಾಗು ಬೆ೦ಗಳೂರು ನಗರದಿ೦ದ ಸುಮಾರು ೪೫ ಕಿ.ಮಿ ದೂರದಲ್ಲಿದೆ.


ಈ ಬೆಟ್ಟವು ಮೂರು ಪಟ್ಟಣಗಳ ಮಧ್ಯೆ ನೆಲೆಸಿದೆ ಅವುಗಳೆ೦ದರೆ, ನ೦ದಿ ಹಳ್ಳಿ, ಮುದ್ದೇನಹಳ್ಳಿ ಹಾಗು ಕಣಿವೆನಾರಾಯಣಪುರ,ಮು೦ಬರುವ ದಿನಗಳಲ್ಲಿ ಈ ಪ್ರದೇಶದಲ್ಲಿ ಶ್ರೀ ಸತ್ಯ ಸಾಯಿ ಬಾಬ ವಿಶ್ವವಿದ್ಯಾನಿಲಯ ಹಾಗು ವೈದ್ಯಕೀಯ ಕಾಲೇಜು, ಇ೦ಡಿಯನ್ ಇನಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮುದ್ದೇನಹಳ್ಳಿ, ೬೦೦ ಕೋಟಿಯ ವಿಶ್ವೇಶ್ವರಯ್ಯ ರಇನಸ್ಟಿಟ್ಯೂಟ್ ಆಫ್ ಅಡ್ವಾನ್ಸ ಟೆಕ್ನಾಲಜಿ, ಹಾಗು ೭೦ ಕೋಟಿಯ "ಸಿಲ್ಕ್ ಸಿಟಿ" ಸ್ಥಾಪಿತವಾಗಲಿದೆ. ಇತ್ತೀಚೆಗೆ ಬಹು-ಕೋಟಿ ಹಣವನ್ನು ಉಪಯೋಗಿಸಿ ನ೦ದಿ ಬೆಟ್ಟವನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ, ಇದನ್ನು ಕೋಟೆಯಿ೦ದ ಪ್ರವಾಸಿ ತಾಣವಾಗಿ ಮಾಡಲು ವೈಯಕ್ತಿಕ ಹಾಗು ಸಾರ್ವಜನಿಕ ಪಾಲುಗಾರಿಕೆಯ ಮೂಲಕ, ಟಿಪ್ಪು ಕೋಟೆಯ ನವೀಕರಣಕ್ಕೆ ಒ೦ದು ಕೋಟಿ ಬ೦ಡವಾಳವನ್ನು ಹೂಡಲಾಗಿದೆ. ತೋಟಗಾರಿಕಾ ವಿಭಾಗವು ಗಿರಿಧಾಮದಲ್ಲಿ ಒ೦ದು ಆಹಾರ ಮಳಿಗೆಯನ್ನು ಸ್ಥಾಪಿಸಲು ಯೋಜನೆ ರೂಪಿಸಿತು, ಅದು ಸಿ೦ಗಪುರದಲ್ಲಿ ಇರುವ ಒ೦ದು ಕೋಟಿ ಬ೦ಡವಾಳದ ಆಹಾರ ಮಳಿಗೆಯ ಮಾದರಿಯಲ್ಲಿ ಇತ್ತು. ವೈವಿಧ್ಯವಾಗಿರುವ ಸಸ್ಯಹಾರಿ ಹಾಗು ಬೇರೆ ಖ೦ಡಗಳ ಆಹಾರ ಪದಾರ್ಥಗಳು, ಪಾನೀಯಗಳು, ಬೇಕರಿ ಪದಾರ್ಥಗಳು, ಐಸ್ ಕ್ರೀಮ್ ಗಳು, ಹಾಗು ತಾಜಾ ಹಣ್ಣಿನ ರಸ ಇಲ್ಲಿ ದೊರೆಯುತ್ತದೆ. ಮೂರೂವರೆ ಎಕರೆ ಪ್ರದೇಶದಲ್ಲಿ ೩೦ ಲಕ್ಷ ಬೆಲೆಬಾಳುವ ಸ೦ಗೀತ ರ೦ಗಮ೦ದಿರದಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ, ಅದರಲ್ಲಿ ನೂರಾರು ಯುಕಲಿಪ್ಟಸ್ ಮರಗಳು ಹಾಗು ಮಳೆ ಮರಗಳು ಇವೆ. ಅಲ್ಲದೆ,ತೋಟಗಾರಿಕಾ ಇಲಾಖೆಯು ೧೪೦ ಎಕರೆ ಆಧುನಿಕತೆಯಿಂದ ಕಲುಷಿತವಾಗದ ನ೦ದಿ ಬೆಟ್ಟದಲ್ಲಿ / ಮುದ್ದೇನಹಳ್ಳಿ ಪ್ರದೇಶದಲ್ಲಿ ಅತೀ ದೊಡ್ಡ ವಿದೇಶಿ ಗಿಡಗಳ ಉದ್ಯಾನವನ್ನು ಅಭಿವೃದ್ಧಿಗೊಳಿಸಲು ನಿರ್ಧರಿಸಿತು.ಬೆಟ್ಟವು ಸಾ೦ಪ್ರದಾಯಿಕವಾಗಿ ಅರ್ಕಾವತಿ ನದಿಯ ಮೂಲದಲ್ಲಿ ಕ೦ಡುಬರುತ್ತದೆ

ನಂದಿದುರ್ಗವು ಸಾಂಪ್ರದಾಯಿಕವಾಗೆ ಹೆಸರಾಗಿದೆ, ಹಾಗೂ ೧೭೯೧ರ ಅಕ್ಟೋಬರ್ ೧೯ರಂದು ಮೈಸೂರಿಟಿಪ್ಪು ಸುಲ್ತಾನ್ ಹಾಗೂ ಕಾರ್ನ್‌ವಾಲಿಸ್ ಅವರ ನಡುವೆ ನಡೆದ ಮೊದಲ ಯುದ್ಧದಿಂದ ಹೆಚ್ಚು ಪ್ರಖ್ಯಾತಿಯಾಗಿದೆ
ಪ್ರವಾಸೋದ್ಯಮ


ಬೆಟ್ಟಗಳು ಈಗ ಬೇಸಿಗೆಯ ಪ್ರವಾಸಿ ತಾಣಗಳಾಗಿ ಜನಪ್ರಿಯವಾಗಿವೆ. ರಾಜ್ಯದ ತೋಟಗಾರಿಕಾ ಇಲಾಖೆಯು ಪ್ರವಾಸಿಗಳಿಗಾಗಿ ಕೈದೋಟವನ್ನು ನಿರ್ವಹಿಸುತ್ತಿದೆ. ಯಾವಾಗಲೂ ಪ್ರವಾಸಿಗಳಿಂದ ತುಂಬಿದ ವಾತಾವರಣವಿರುತ್ತದೆ ಜೊತೆಯಲ್ಲಿ ಸಣ್ಣ ಸಮಸ್ಯೆಗಳಾದ ಕಸ ಎಸೆಯುವುದು, ಗಲಾಟೆ ಮತ್ತು ಭೌತಿಕ ತೊಂದರೆಗಳಿವೆ

ಪ್ರವಾಸಿ ಆಕರ್ಷಣೆಯ ಸ್ಥಳಗಳು


ಟಿಪ್ಪೂಸ್ ಡ್ರಾಪ್ - ಈ ಸ್ಥಳದಲ್ಲಿ ಟಿಪ್ಪು ಸುಲ್ತಾನ್‌ರು ತಪ್ಪಿತಸ್ಥರೆಂದು ನಿರ್ಣಯವಾದ ಖೈದಿಗಳನ್ನು ಮೇಲಿಂದ ತಳ್ಳಿ ಸಾಯಿಸಲಾಗುತ್ತಿತ್ತು, ಇದರಿಂದಾಗಿ ಈ ಸ್ಥಳವು ಪ್ರಖ್ಯಾತಿಯಾಗಿದೆ.

ಟಿಪ್ಪುವಿನ ಬೇಸಿಗೆ ಅರಮನೆ ಮತ್ತು ಕೋಟೆ - ಗಂಗರ ಕಾಲದಲ್ಲಿ ಅವರ ಮುಖ್ಯಸ್ಥನು ಚಿಕ್ಕಬಳ್ಳಾಪುರದಲ್ಲಿ ಕೋಟೆಯನ್ನು ನಿರ್ಮಿಸಿದನು. ಟಿಪ್ಪು ಇದನ್ನು ಬಲಗೊಳಿಸಿ ಒಂದು ವಿಶ್ರಾಂತಿ ಗೃಹವನ್ನೂ ಸಹ ನಿರ್ಮಿಸಿದ. ಇದು ಟಿಪ್ಪುವಿನ ಬೇಸಿಗೆ ಮಹಲು ಎಂದೇ ಕರೆಯಲಾಗುತ್ತದೆ. ಇದು ಸಾಮಾನ್ಯ ನಾಗರೀಕರಿಗೆ ಲಭ್ಯವಿಲ್ಲ

ಕುದುರೆ ದಾರಿ - ಕೋಟೆಯ ಈಶಾನ್ಯ ದಿಕ್ಕಿಗೆ ಒಂದು ಕಲ್ಲು ಬಾಗಿಲು ಇದೆ, ಇದನ್ನು ಕುದುರೆಗಳ ಬೆನ್ನಮೇಲೆ ಕುಳಿತು ಸೈನಿಕರು ಮೇಲೆ ಹತ್ತಲು ಬಳಸಲಾಗುತ್ತಿತ್ತೆಂದು ನಂಬಿಕೆ ಇದೆ.

ಪಾರಾಗುವ ರಹಸ್ಯ ದಾರಿ - ಪೂರ್ವಕ್ಕೆ ಒಂದು ರಹಸ್ಯ ಮಾರ್ಗವಿದೆ, ಇದನ್ನು ರಾಜರು ಅನೀರೀಕ್ಷಿತ ಆಕ್ರಮಣಗಳಿಂದ ತಪ್ಪಿಸಿಕೊಳ್ಳಲು ಬಳಸಲಾಗುತ್ತಿತ್ತೆಂದು ನಂಬಲಾಗಿದೆ.

ದೇವಸ್ಥಾನಗಳು - ಇಲ್ಲಿ ಶ್ರೀ ಭೋಗ ನರಸಿಂಹ , ಶ್ರೀ ಉಗ್ರ ನರಸಿಂಹ ಮತ್ತು ಸುಂದರವಾದ ಪುರಾತನ ದೇವಾಲಯಗಳನ್ನು ನೋಡಬಹುದು.

ಗವಿ ವೀರಭದ್ರಸ್ವಾಮಿ ದೇವಸ್ಥಾನ:ಬೆಟ್ಟದ ತುದಿಯಲ್ಲಿದೆ, ಟಿಪ್ಪು ಅರಮನೆಯಿಂದ ಸುಲ್ತಾನ್ ಪೇಟ್‌ಗೆ ಹೋಗುವ ದಾರಿಯಲ್ಲಿ ಸ್ವಾಭವಿಕಾವಾಗಿ ದೊಡ್ಡಬಂಡೆಗಳಿಂದ ನಿರ್ಮಿತವಾದ ಒಂದು ಮಹತ್ವದ ದೇವಸ್ಥಾನ.

ಮಕ್ಕಳ ಆಟದ ಮೈದಾನ - ತೋಟಗಾರಿಕಾ ಇಲಾಖೆಯು ಒಂದು ಸುಂದರವಾದ ಕೈದೋಟ ಹಾಗೂ ಮಕ್ಕಳ ಆಟವಾಡುವ ಸ್ಲೈಡ್ಸ್, ಮೆರ್ರಿ-ಗೊ-ರೌಂಡ್, ಜೋಕಾಲಿಗಳನ್ನು ನಿರ್ವಹಣೆ ಮಾಡುತ್ತದೆ.

ನೆಹರು ನಿಲಯ - ಜವಾಹರ್ ಲಾಲ್ ನೆಹರೂರವರು ಇಲ್ಲಿಗೆ ಬಂದಾಗ ಉಳಿದುಕೊಳ್ಳುತ್ತಿದ್ದ ತೋಟಗಾರಿಕಾ ಇಲಾಖೆಯ ಪ್ರವಾಸಿ ಮಂದಿರ.

ಗಾಂಧಿ ಹೌಸ್, ಮಹಾತ್ಮಾ ಗಾಂಧಿಯವರೇ ಉಳಿದುಕೊಂಡಂತಹ ಸ್ಥಳ, ಇದು DPAR (Protocol)ನ ನಿರ್ವಹಣೆಗೆ ಒಳಪಟ್ಟಿದೆ. ಕರ್ನಾಟಕ ಸರ್ಕಾರದ ಅಧೀನದಲ್ಲಿದೆ ಮತ್ತು ಪ್ರತಿಷ್ಟಿತ ವ್ಯಕ್ತಿಗಳಿಗಾಗಿ ಇದನ್ನು ಕಾಯ್ದಿರಿಸಲಾಗುತ್ತದೆ.

ತೋಟಗಾರಿಕಾ ಇಲಾಖೆಯು ಒಂದು ಸಸ್ಯಹಾರಿ ಹೋಟೆಲನ್ನು ನಡೆಸುತ್ತದೆ ಮತ್ತು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ಸಸ್ಯಾಹಾರಿ/ಮಾಂಸಾಹರಿ ಹೋಟೆಲ್ "ಮಯೂರ" ವನ್ನು ನಡೆಸುತ್ತಿದ್ದಾರೆ.

ನದಿಗಳು - ಪೆಣ್ಣರ್, ಪಾಲಾರ್ ಮತ್ತು ಅರ್ಕಾವತಿ ನದಿಗಳ ಮೂಲಗಳು ಈ ಬೆಟ್ಟದಲ್ಲಿವೆ. ಬಹಳಷ್ಟು ಮೂಲಗಳು ಒಣಗಿ ಹೋಗಿವೆ. ಅಮೃತ ಸರೋವರವು ಬೆಟ್ಟದಲ್ಲಿರುವ ಒಂದು ಹೊಳೆಯುವ ನೀರಿನಿಂದ ವರ್ಷ ಪೂರ್ತಿ ತುಂಬಿ ತುಳುಕುವ ಸುಂದರ ಸರೋವರ .

ಬ್ರಹ್ಮಾಶ್ರಮ - ಋಷಿ ರಾಮಕೃಷ್ಣರು ಇಲ್ಲಿ ಧ್ಯಾನ ಮಾಡಿದ್ದರೆಂದು ಹೇಳಲಾಗಿದೆ. ಇದು ಒಂದು ತಂಪಾದ ಗುಹೆ. ಆಶ್ರಮದಲ್ಲಿರುವ ಋಷಿ ಮುನಿಗಳು ಮುಂಜಾನೆ ಬೆಟ್ಟದ ಮೇಲೆ ಜೊತೆಯಾಗಿ ಕುಳಿತು ಧೂಮಪಾನ ಮಾಡಿ ತಮ್ಮ ಮುಂದಿನ ಕಾರ್ಯಗಳಿಗೆ ತೆರಳುತ್ತಿದ್ದರೆಂದು ಹೇಳಲಾಗಿದೆ. ಇದೇ ಪದ್ದತಿಯು ಈಗಿನ ಯುವ ಪೀಳಿಗೆಗೂ ಮುಂದುವರೆದಿದೆ.

ಮುದ್ದೇನಹಳ್ಳಿ-ಕಣಿವೆರಾಯನಪುರ - ದಂತಕಥೆಯಾದ ನವ್ಯ ಕರ್ನಾಟಕವನ್ನು ನಿರ್ಮಾಣ ಮಾಡಿದ ಶಿಲ್ಪಿ ಸರ್ ಎಮ್. ವಿಶ್ವೇಶ್ವರಯ್ಯನವರ ಜನ್ಮಸ್ಥಳ. ಕಣಿವೆರಾಯನಪುರ, ಮುಂಬರುವ ದಿನಗಳಲ್ಲಿ ಈ ಪ್ರದೇಶದಲ್ಲಿ ಶ್ರೀ ಸತ್ಯ ಸಾಯಿ ಬಾಬಾ ಯೂನಿವರ್ಸಿಟಿ ಮತ್ತು ವೈದ್ಯಕೀಯ ಕಾಲೇಜು , ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮುದ್ದೇನಹಳ್ಳಿ, 600 ಕೋಟಿಯ ವಿಶ್ವೇಶರಯ್ಯ ಇನ್ಸ್‌ಟಿಟ್ಯೂಟ್ ಆಫ್ ಅಡ್ವಾನ್ಸ್‌ಡ್ ಟೆಕ್ನಾಲಜಿ, ಮತ್ತು ೭೦ ಕೋಟಿ "ಸಿಲ್ಕ್ ಸಿಟಿ" ಯೋಜನೆಗಳು ಕಾರ್ಯರೂಪಕ್ಕೆ ಬರಲಿವೆ .

ಇದಲ್ಲದೆ ಬಹು ಕುತೂಹಲ ಕೆರಳಿಸುವ ಆಂಜನೇಯ ದೇವಸ್ಥಾನಗಳು, ನೆಲ್ಲಿಕಾಯಿ ಬಸವಣ್ಣ, ಅಂತರಗಂಗೆ, ಬಾಣಂತಿ ಬಂಡೆ, ಭೋಗ ನಂದೀಶ್ವರ ದೇವಸ್ಥಾನ ಇತ್ಯಾದಿಗಳು ಇಲ್ಲಿವೆ.

 ನದಿ ಮೂಲಗಳು

ನಂದಿ ಬೆಟ್ಟವು ಪೆಣ್ಣೆರ್,ಪೊನೈಯಾರ್, ಪಾಲರ್ ಮತ್ತು ಅರ್ಕಾವತಿ ನದಿಗಳ ಉಗಮ ಸ್ಥಾನವಾಗಿದೆ.

 

6 comments:

  1. Great article about the Nandi Hills.If you are planning to visit nandi hills Book your bus tickets in Meghana Travels

    ReplyDelete
  2. Thanks for posting a beautiful blog. As All India Mahila Empowerment Party Invited you all Karnataka people to come and join Campaign in Chikaballapur on 20th January 2018 venue at CSI Hospital Ground.
    Give MEP a chance to rebuild Karnataka with a new direction. Join hands with MEP.
    MEET THE MEP NATIONAL PRESIDENT - Dr. Nowhera Shaik
    Vote for MEP! Vote for Diamond!
    visit: https://www.youtube.com/watch?v=jfaWqprweHE&feature=youtu.be

    ReplyDelete
  3. I will make sure to bookmark your blog and certainly will return starting now and into the foreseeable future cruise services in andaman islands. I need to empower that you proceed with your incredible Best sightseeing in andaman islands activity.

    ReplyDelete
  4. IMPRESSED WITH SUCH A GOOD CONTENT!!
    VERY INTERESTING
    GREAT WORK
    Bike Rentals in Andaman

    ReplyDelete