Monday, June 14, 2010

ಭಾಂದವಾ ಘರ್‌ ರಾಷ್ಟ್ರೀಯ ವನ

ಮಧ್ಯಪ್ರದೇಶದ ವಿಂಧ್ಯಾ ಬೆಟ್ಟಗಳ ಶ್ರೇಣಿಯಲ್ಲಿ ಭಾಂದವಾ ಘರ್‌ ರಾಷ್ಟ್ರೀಯ ವನ ವಿಸ್ತರಿಸಿದೆ.ವನದ ಪ್ರಮುಖ ವಿಸ್ತೀರ್ಣ 105 ಚದುರ ಕಿ.ಮಿ.ಗಳಾಗಿದ್ದಲ್ಲದೆ ಹೆಚ್ಚುವರಿಯಾಗಿ 400 ಚದುರ ಕಿ.ಮಿಗಳಲ್ಲಿ ಇಳಿಜಾರು ಪ್ರದೇಶ,ಅರಣ್ಯ ಹಾಗೂ ಹುಲ್ಲುಗಾವಲುಗಳಿಂದ ಆವ್ರತಗೊಂಡಿದೆ ವನವು ಬಂಗಾಳದ ರಾಜ ಹುಲಿಗಳಿಗೆ ಹೆಸರುವಾಸಿಯಾಗಿದೆ. ಭಾಂದವಾ ಘರ್‌ನಲ್ಲಿರುವ ಹುಲಿಗಳ ಸಂಖ್ಯೆ ಭಾರತದಲ್ಲೇ ಹೆಚ್ಚೆಂದು ತಿಳಿದು ಬಂದಿದೆ.
ಭಾಂದವಾ ಘರ್‌ ರಾಷ್ಟ್ರೀಯ ವನ ರೇವಾ ಮಹಾರಾಜರು ಬೇಟೆಯಾಡಲು ಮೀಸಲಾಗಿಟ್ಟುದೆಂದು ಹಾಗೂ ಈಗ ಬಿಳಿ ಹುಲಿಗಳ ನೈಸರ್ಗಿಕ ಧಾಮವೆಂದು ಪ್ರಸಿದ್ಧಿಯಾಗಿದೆ.ಪ್ರಪಂಚದ ಮೃಗಾಲಯಗಳ ಪ್ರಮುಖ ಆಕರ್ಷಣೆಯಾದ ಬಿಳಿ ಹುಲಿಗಳು ಮೊದಲಿಗೆ ಕಾಣಿಸಿದ್ದು ರೇವಾನಲ್ಲಿ. ರೇವಾ ಕಣಿವೆಯು ಗುಡ್ಡ ಪ್ರದೇಶಗಳ ಮತ್ತು ಅರಣ್ಯ ಮತ್ತು ಹುಲ್ಲಿನ ಇಳಿಜಾರುಗಳಿಂದ ಪೂರ್ವ ಪಶ್ಚಿಮಕ್ಕೆ ಆವೃತಗೊಂಡಿದೆ.ರಾಷ್ಟ್ರೀಯ ವನ ಭಾರತದಲ್ಲಿಯೇ ಅತ್ಯಂತ ಉತ್ತಮ ವನವೆಂದು ಮತ್ತು ಅರಣ್ಯದ ಚದುರಡಿಯಲ್ಲಿ ಅತಿ ಹೆಚ್ಚಾಗಿರುವ ಬಿಳಿ ಹುಲಿಗಳ ಆರಣ್ಯವೆಂದು ಹೆಸರುಗಳಿಸಿದೆ. ರಾಷ್ಟ್ರೀಯ ವನದ ವಿಸ್ತೀರ್ಣ 448 ಚದುರ ಕಿ.ಮಿಗಳಾಗಿವೆ, ವನದ ಮಧ್ಯೆ ಸಮುದ್ರ ದಡಕಿಂತ 811ಮಿ ಗಳ ಎತ್ತರದಲ್ಲಿ ಭಾಂದವಾ ಘರ್‌ ಬೆಟ್ಟವಿದ್ದು ಸುತ್ತಲು ಕಣಿವೆಗಳಿಂದ ಆವೃತಗೊಂಡಿವೆ. ಈ ಕಣಿವೆಗಳು ಜೋಲಾಡುವ ಚಿಕ್ಕ ಚಿಕ್ಕ ಹುಲ್ಲುಗಾವಲುಗಳಿಂದ ಕೊನೆಗೊಂಡು ಇದನ್ನು ಸ್ಥಳೀಯವಾಗಿ “ಬೊಹೆರಾ” ಎಂದು ಕರೆಯುತ್ತಾರೆ.ಭಾಂದವಾ ಘರ್‌ 1968 ರಲ್ಲಿ ರಾಷ್ಟ್ರೀಯ ವನವೆಂದು ಘೋಷಿಸಲಾಯಿತು. ಅಲ್ಲಿಂದೀಚೆಗೆ ಅನೇಕ ಕ್ರಮಗಳನ್ನು ತೆಗೆದುಕೊಂಡು ವನದ ಹೆಸರು ಉಳಿಸಲಾಗಿದೆ. ಈ ರಾಷ್ಟ್ರೀಯ ವನ ವಿಧ- ವಿಧದ ಅರಣ್ಯ ಪ್ರಾಣಿಗಳ ಮನೆಯಾಗಿ ಪ್ರಸಿದ್ಧಿಯಾಗಿದೆ, ಇವುಗಳಲ್ಲಿ ಭಾರತದ ಕಾಡು ಕೋಣ, ಆಲಸ್ಯ ಕರಡಿ, ಚಿರತೆ, ಮುಳ್ಳು ಹಂದಿ, ಕಾಡು ಹಂದಿ ಮತ್ತು ಜಿಂಕೆಗಳಲ್ಲದೆ ಹುಲಿಗಳಿಗೂ ಮನೆಯಾಗಿದೆ.

ಭೇಟಿಗೆ ಉತ್ತಮ ಸಮಯ :-
ಈ ವನಕ್ಕೆ ಭೇಟಿ ನೀಡಲು ಮೂರು ಉತ್ತಮ ಕಾಲಗಳಿವೆ –ತಂಪು (ಅಕ್ಟೋಬರ್ ನಿಂದ ಫೆಬ್ರವರಿ ಕೊನೆಯವರೆಗೆ), ಶಾಖ (ಮಾರ್ಚಿನಿಂದ ಜೂನ್ ಮಧ್ಯದ ವರೆಗೆ) ಮತ್ತು ತೇವ(ಜೂನ್ ಮಧ್ಯದಿಂದ ಅಕ್ಟೋಬರ್ ವರೆಗೆ).
ಜೂನ್ ಮಧ್ಯದಿಂದ ಸೆಪ್ಟಂಬರ್‌ ವರೆಗೆ ಇರುವ ಮಳೆಗಾಲದಲ್ಲಿ ವಾರ್ಷಿಕವಾಗಿ ಸುಮಾರು 1123 ಮಿ.ಮಿ ಮಳೆ ಬೀಳುತ್ತದೆ.ಹವಾಮಾನವು 42ºc ನಷ್ಟು ಮೇ ಮತ್ತು ಜೂನ್ ತಿಂಗಳಲ್ಲಿ ಅತಿಹೆಚ್ಚಾಗಿದ್ದು ಚಳಿಗಾಲದಲ್ಲಿ 4ºc ನಷ್ಟು ಇರುತ್ತದೆ.ನೈಸರ್ಗಿಕ ಬಣ್ಣಗಳ ಸಾಮಾನ್ಯ ಬೇಸಿಗೆ ಉಡುಪು ಮಾರ್ಚ್ ನಿಂದ ಮೇಗೆ ಹಿತವೆನಿಸುತ್ತದೆ.ತಂಪು ಕನ್ನಡಕ ಮತ್ತು ತಂಪು ಟೊಪ್ಪಿ ಧರಿಸುವುದು ಹಿತವೆನಿಸುತ್ತದೆ, ಆದರೆ ನವಂಬರ್‌ನಿಂದ ಫೆಬ್ರವರಿ ವರೆಗೆ ಮುಂಜಾನೆ ಚಳಿಯಿದ್ದು ಸಂಜೆ ಹಿಮ ಬೀಳುವುದರಿಂದ ಬೆಚ್ಚನೆಯ ಉಡುಪು ಇರಬೇಕಾಗುತ್ತದೆ. ನವೆಂಬರ್‌ನಿಂದ ಜೂನ್ ಇಲ್ಲಿನ ಚಿರತೆಗಳನ್ನು ಕಾಣಲು ಸೂಕ್ತ ಸಮಯ. ಈ ವನವು ಜುಲೈ 1 ರಿಂದ ಸೆಪ್ಟಂಬರ್‌ 30 ರವರೆಗೆ ಮುಚ್ಚಿರುತ್ತದೆ.

ಭಾಂದವಾ ಘರ್‌ ನಲ್ಲಿರುವ ಅರಣ್ಯ ಜೀವಿಗಳು:-

22 ವಿವಿಧ ತರಹ ಸಸ್ತನಿಗಳು ಮತ್ತು 250 ವಿವಿಧ ತರಹ ಪಕ್ಷಿಗಳು ಈ ವನದಲ್ಲಿವೆ. ರೀಸಸ್ಸ್ ಮಂಗಗಳು ಇಲ್ಲಿನ ಪುರಾತನ ಪಂಗಡವೆಂದು ಹೆಸರುಗಳಿಸಿದೆ. ಏಷಿಯ ನರಿ, ಬಂಗಾಳದ ಗುಳ್ಳೆ ನರಿ, ಆಲಸ್ಯ ಕರಡಿ, ಕಂದು ಮುಂಗುಸಿ, ಹೈನ, ಕಾಡು ಬೆಕ್ಕು, ಚಿರತೆ ಮತ್ತು ಹುಲಿಗಳು. ಮಾಂಸಾಹಾರಿ ಪ್ರಾಣಿಗಳು, ಕಾಡು ಹಂದಿ, ಜಿಂಕೆ, ಸಂಬಾರ, ಚೌಸಿಂದ, ನಿಲಗೈ, ಚಿಂಕಾರ ಮತ್ತು ಗೌರ್ರ್‌‍ ಇಲ್ಲಿಗೆ ಆಗಾಗ ಕಾಣುವ ಪ್ರಾಣಿಗಳು. ಅಳಿಲು ಮತ್ತು ಹೆಗ್ಗಣಗಳು ಒಮ್ಮೊಮ್ಮೆ ಕಾಣುತ್ತವೆ.ಈ ವನಕ್ಕೆ ಭೇಟಿ ನೀಡಲು ಎರಡು ಮುಖ್ಯ ದಾರಿಗಳಿವೆ –ಮೋಟರ್‌ ವಾಹನ ಅಥವಾ ಆನೆಯ ಮೇಲೆ . ಅನೇಕ ಪ್ರಾಣಿಗಳು ಇವೆರಡಕ್ಕು ಅಭ್ಯಾಸವಾಗಿದೆ,ಆದರೂ ಸದ್ದಿಲ್ಲದೆ ನಡೆದು ಗಲಾಟೆ ಮಾಡದಿರುವುದು ಉತ್ತಮ. ಜೀಪಿನ ಸಫಾರಿ ಮುಂಜಾನೆಯಿಂದ ಬೆಳ್ಳಿಗೆ ಹತ್ತರವರೆಗೆ ಮತ್ತು ಸಂಜೆ ನಾಲ್ಕರಿಂದ ಕತ್ತಲಾಗುವವರೆಗೆ ಉತ್ತಮ ಏಕೆಂದರೆ ಈ ಸಮಯದಲ್ಲಿ ಪ್ರಾಣಿಗಳು ಅತ್ಯಂತ ಚಟುವಟಿಕೆಯಿಂದಿರುತ್ತವೆ.ಅರಣ್ಯ ಇಲಾಖೆಯ ಮಾರ್ಗದರ್ಶಕ ಸದಾ ಜೊತೆಯಲ್ಲಿರುವುದು ಉತ್ತಮವೆಂದು ಮತ್ತು ಮಾರ್ಗ ತೋರಿಸುವುದರಲ್ಲಿಯೂ ಹಾಗೂ ಅರಣ್ಯ ಜೀವಿಗಳನ್ನು ಕಾಣಿಸಲು ನೆರವಾಗುತ್ತಾನೆ.ಅರಣ್ಯ ಇಲಾಖೆಯು ಪ್ರತಿ ಮುಂಜಾನೆಯೂ ಆನೆಗಳನ್ನು ಹುಲಿಗಳ ದರ್ಶನಕ್ಕಾಗಿ ಉಪಯೋಗಿಸುತ್ತದೆ. ಒಂದು ವೇಳೆ ಹುಲಿ ಕಂಡರೆ , ಆನೆಯು ಪ್ರತ್ಯಕ್ಷವಾಗಿ ಹುಲಿಯನ್ನು ನೋಡಲು ನಿಮ್ಮ ವಾಸಸ್ಥಳದಿಂದ ಅಥವಾ ಮೋಟರ್‌ ವಾಹನದಿಂದ ತೋರಿಸಲು ನೆರವಾಗುತ್ತದೆ
.






Bandhavgarh National Park

IUCN Category II (National Park)

Location Madhya Pradesh, India
Nearest city Umaria
Area 437 km²
Established 1968

Governing body Madhya Pradesh Forest Department


Bandhavgarh National Park (Devanagari: बांधवगढ राष्ट्रीय उद्दान) is one of the popular national parks in India located in the Umaria district of Madhya Pradesh. Bandhavgarh was declared a national park in 1968 with an area of 105 km². The buffer is spread over the forest divisions of Umaria and Katni and totals 437 km². The park derives its name from the most prominent hillock of the area, which is said to be given by Hindu Lord Rama to his brother Lakshmana to keep a watch on Lanka (Ceylon). Hence the name Bandhavgarh (Sanskrit: Brother's Fort).


This park has a large biodiversity. The density of the tiger population at Bandhavgarh is one of the highest known in India. The park has a large breeding population of Leopards, and various species of deer. Maharaja Sachin Singh Baghel of Rewa captured a white tiger in this region in 1951. This white tiger, Mohan, is now stuffed and on display in the palace of the Maharajas of Rewa.


The Famous Tigers of Bandhavgarh

Bandhavgarh has the highest density of Bengal tigers known in the world, and is home to some famous named individual tigers. Charger, an animal so named because of his habit of charging at elephants and tourists (whom he nonetheless did not harm), was the first healthy male known to be living in Bandhavgarh since the 1990s. A female known as Sita, who once appeared on the cover of National Geographic and is considered the most photographed tiger in the world,[citation needed] was also to be found in Bandhavgarh for many years. Most of the tigers of Bandhavgarh today are descendants of Sita and Charger.

Another female, known as Mohini, became prominent following Sita's death. She gave birth to three cubs: B1; B2; and B3, from whom she was separated in 2003 following a vehicle accident and an incident in which tourists separated her from the cubs. She later died of her wounds from the vehicle accident.

Charger died in 2002. Between 2003 and 2006 his family met with a series of unfortunate ends. B1 was electrocuted and B3 was killed by poachers. Sita was killed by poachers. Mohini died of serious wounds to her body. The fully grown B2 survived as the dominant male in the forest between 2004 and 2007, mating with a female in the Siddhubaba region of Bandhavgarh and fathering three cubs. One of them was a male. This new male was first sighted in 2008 and is now Bandhavgarh's dominant male; however, one of his daughters has been known to mate with another male tiger who is likely to challenge B2's son for the crown.

Places to See in Bandhavgarh National Park

1.Sidhababa - The Holy Meadow : The marshy is the abode of Sidhababa


2. Chakradhara - The Sprawling Meadow : Surrounded by the hillocks, this marshy meadow is rich in both flora and fauna.


3. Gopalpur - A Place for Bird Watching : Approach with a slow drive may give you moments of memorable sighting of wild fauna.


4. Shesh Shaiya - Origin of River Charanganga : This statue of lord Vishnu reclining on the seven hooded scrpent is the classic example of the architechtural treasure of the past.


5. Bari Gufa - Ancient Monument of Past : This is the biggest man made cave of the reserve dating back to tenth century.


6. Ketkiha - Pendanus Point : This wet patch of aromatic plant " Pendanus " ( Kewra ) in the shadow of lofty jammu and arjun trees is the real treasure of floristic wealth of the Rreserve.


7. Bhitari Bah - Tranquility in Wilderness : Blissful drive along the meadow will induce thrills of jungle and feeling of lingering relaxation.Look for the important medicinal .


8. Three Cave Point - The Archaeological Remains of past : These caves visible from ganesh hillock road are the mute testimony of rich historical past.


9. Rajbahera - The Bandhaini Hillock View : This marshy meadow is the origin of river Dammer.Look for the storks, vultures and herds of chital, samber and wild pigs.View of Bandhaini Hillock is an additional attraction.


10. Climber's Point - Nature's Beauty : Woody climbers of butea superba and Bauhinia wahlii amidst the giant sal trees offer spectacular view for the tourist.


11. Sehra - The Fort View : This is the biggest meadow of the Reserve.Look for the breeding pair of saras crane in the month of june.It harbours the insectivorous plant drosera.


12. Mahaman Pond - Place to Quench the Thirst : This water hole surrounded by bamboo clumps is an ideal place to watch variety of hervivores and carnivores.

Bandhavgarh Fort : The oldest fort in India, considered to be more than 2500 years. One-hour trek upto the fort is worth the effort. The charm of this trek lies in discovering these monuments in the jungle, unspoiled and unexplored. Some of the statues lie off the main path and so it is best to take a guide. Apart from the avatars, well worth seeing are three small temples of around the 12th century. These temples are deserted but the fort is still used as a place of worship. Kabir Das, the celebrated 16th century saint, once lived and preached here. The natural ramparts of the fort give breathtaking view of the surrounding countryside. Vultures wheel around the precipice which also attracts blue rock thrushes and crag martins.The fort still belongs to the Maharaja of Rewa and permission is required to visit it. However permission is available locally and no trip to Bandhavgarh is complete without making an effort to climb up the fort. The staff of the resort carries your lunch while you are busy negotiating the trek upto the fort. Supplement charged

Major Flora


Sal, Saja, Dhauda, Tendu, Arjun, Aonla, Pals, Salai, Bhirra, Khamer, Dhaman, Mango, Jamun, Bamboo, etc.


Major Fauna
Main Species
Mammals:



Spotted deer or Chital, Sambar, Barking deer or Muntjac, Chausinga or Four-horned antilope, Nilgai or Blue bull, Indian Gazel or chinkara and Tiger, Leopard, wild dog or Dhole, Wolf, Scavangers consists of Hyena, jackal, Wild boar, Sloth bear, Common Langur, Rhesus monkey etc.



Bird:



242 species of birds have been identified in the Reserve. Commonly seen are Peafowl, Red Jungle fowl, Grey Hornbill, Common Teals, Red Wattled Lapwing, Crested Serpent Eagle, White Breasted Kingfisher, Lesser Adjutant Stork, etc.


Reptile: Cobras, Kraits, Vipers and Python
Fauna listed in the Schedules of WPA, 1972


Tiger (Panthera tigris), Leopard (Panthera pardus), Jungle Cat (Felis chaus), Wolf (Canis lupus), Jackal (Canis aureus), Indian Fox (Vulpes bengalensis), Wild Dog (Cuon alpinus), Sloth Bear (Melursus ursinus), Ratel (Mellivora capensis), Hyaena (Hyaena hyaena), Chinkara (Gazella gazella) and Chowsingha (Tetraceros quadicornis). Amongst birds are Malabar Pied Hornbill and amongst reptiles Indian Varanus (Varanus bengalensis and Python (Python morulus).

Field Director
Bandhavgarh Tiger Reserve,
Umaria,
Shahdol,
Madhya Pradesh
Phone :07653-222214(O) Telefax :07653-222357(R)
Fax : 223083  222214, 222648-Pvt.
E-Mail :fdbtr@rediffmail.com